Surprise Me!

ಈ ತ್ರಿಮೂರ್ತಿಗಳ ವಿಕೆಟ್ ಪಡೆದಿದ್ದೆ ನನ್ನ ದೊಡ್ಡ ಸಾಧನೆ. | Oneindia Kannada

2021-06-07 10,442 Dailymotion

ಸದ್ಯ ಪಿಎಸ್ಎಲ್ ಟೂರ್ನಿಯ ತಯಾರಿಯಲ್ಲಿರುವ ರಶೀದ್ ಖಾನ್ ತಮ್ಮ ವೃತ್ತಿ ಜೀವನದಲ್ಲಿ ಪಡೆದ ಅತ್ಯುತ್ತಮ ವಿಕೆಟ್‍ಗಳ ಕುರಿತು ಮೆಲುಕು ಹಾಕಿದ್ದಾರೆ. ತಮ್ಮ ಜೀವನದಲ್ಲಿಯೇ ಮರೆಯಲಾಗದಂತಹ ವಿಕೆಟ್‍ಗಳು ಯಾವುವು ಎಂಬುದನ್ನು ರಶೀದ್ ಖಾನ್ ಬಿಚ್ಚಿಟ್ಟಿದ್ದಾರೆ.<br /><br />Sunrisers Hyderabad player Rashid Khan names his ‘best three wickets’ in T20 cricket

Buy Now on CodeCanyon